ಮುನ್ನುಡಿ
ಅದೊಂದು ದಿನ ಸಡನ್ನಾಗಿ, ನಾನು ಅರ್ಧಕ್ಕೇ ನಿಲ್ಲಿಸಿಬಿಟ್ಟಿದ್ದ ಕಥೆನ ಓದ್ಬೇಕು ಅಂತ ಅನ್ನಿಸ್ತು. ಓದ್ತಿದ್ದಂಗೆ ಮತ್ತೆ ಬರೆಯೋ ಮನಸ್ಸಾಯಿತು, ಬರಿಯೋದಕ್ಕೆ ಶುರುಮಾಡಿದೆ. ಬರೀತ, ಬರೀತ ನನಗಾಗಿರುವ ಅನುಭವವು ತುಂಬಾ ಕಡಿಮೆ ಅಂತ ಅನ್ನಿಸತೊಡಗಿತು. ಆದರೂ ಆಗಿರುವ ಅನುಭವವನ್ನು ತಳಪಾಯವಾಗಿಟ್ಟುಕೊಂಡೇ ಹೆಚ್ಚಿನದ್ದನ್ನು ಕೂಡಿಸಿಕೊಂಡು ಬರೆಯತೊಡಗಿದೆ, ಆದರೂ ಅನುಭವದ ಕೊರತೆ ಎದ್ದು ಕಾಡತೊಡಗಿತು. ಸಂಭೋಗವೆಂದರೆ ಬರಿಯ ಜನನಾಂಗ ಮರ್ಮಾಂಗಳ ಆಟವಲ್ಲ, ಅದರ ಜೊತೆಗೆ ಮನಸ್ಸಿನ ಆಟವೂ ಸೇರಿರುತ್ತದೆ ಎಂದು ಭೋದೆಯಾಗತೊಡಗಿತು. ಬರಿಯ ಅಂಗಾಂಗಗಳ ಆಟವಾಗಿದ್ದರೆ ಶಬ್ದವೇಳುವ ರೀತಿಯನ್ನೇ ರಂಜನೀಯವಾಗಿ ಚಿತ್ರಿಸಿ ಮುಗಿಸಿಬಿಡಬಹುದು ಅನ್ನಿಸಿತು. ಮನಸ್ಸಿನಾಟವನ್ನು ಯಾರೂ ಹೊರಗೇಳಿಕೊಳ್ಳುವುದಿಲ್ಲವಾದ್ದರಿಂದ ಆ ದಿಕ್ಕಿನಿಂದ ಬರೆಯುವುದು ಅಸಾಧ್ಯವೆನಿಸತೊಡಗಿತು. ಆದರೂ ಬರೆಯುತ್ತಾ ಹೋದೆ. ಮುಂದೆ ಯಾರಾದರೂ ಸಂಭೋಗ ಸುಖ ಕೊಟ್ಟು ಜೊತೆಯಲ್ಲಿಯೇ ತಮ್ಮ ಮನಸ್ಸಿನಲ್ಲಿ ಮೂಡುತ್ತಿದ್ದ ನಿಜವಾದ ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಬಹುದು, ಆಗ ಬರೆದಿಟ್ಟಿರುವ ಕಥೆಗೆ ಜೀವ ತುಂಬಿ ಹೊರಬಿಡಬಹುದು, ಅಂತ ಅಂದುಕೊಂಡು ಬರೆಯುತ್ತಾ ಹೋದೆ. ಆ ಕಥೆಯು ಮುಗಿಯದ ಕಥೆಯಂತೆ, ನನ್ನಿಂದ ಬರೆಸಿಕೊಳ್ಳುತ್ತಾ ಹೋಯಿತು. ನನ್ನಿಂದ ಬರೆಸಿಕೊಳ್ಳುತ್ತಾ ನನಗೆ ಬರವಣಿಗೆಯ ಪಟ್ಟುಗಳನ್ನು ಕಲಿಸುತ್ತಾ ಹೋಯಿತು. ಅಷ್ಟರಲ್ಲೇ ಬರೆದಿರುವುದನ್ನು ಹಂಚಿಕೊಳ್ಳುವ ಅವಸರ ಮೊದಲಾಯಿತು. ಸ್ವಲ್ಪವಾದರೂ ಹಂಚಿಕೊಳ್ಳೋಣ ಅಂತ ಅಂದ್ಕೊಂಡು ಬರೆದಿರುವುದರಲ್ಲಿ ಮೂರನೇ ಒಂದು ಭಾಗವನ್ನು ಹಂಚಿಕೊಳ್ಳುವ ನಿರ್ಣಯ ಕೈಗೊಂಡೆ. ಉಳಿದ ಭಾಗವನ್ನು ತಕ್ಕ ಅನುಭವ ಸಿಕ್ಕ ನಂತರ ಜೀವ ತುಂಬಿ, ಜೊತೆಯಲ್ಲಿಯೇ ಅದನ್ನು ಪರಿಪೂರ್ಣವಾಗಿ ಬೆಳೆಸಿ ಅದರ ಅಂಕಿತದೊಂದಿಗೆ ನನ್ನ ಕಾಮಕ್ಕೂ ಒಂದು ಅಂಕಿತವಿಟ್ಟುಬಿಡಬೇಕೆಂದುಕೊಳ್ಳುತ್ತಾ ಕಥೆಯ ಕಾಲು ಭಾಗವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಅಸಲಿಗೆ ಅದು ಕಾಲೋ, ಕಾಲಿನಲ್ಲಿ ಕಾಲೋ ಕಥೆ ಮುಗಿದಾಗ ನಿರ್ಣಯವಾಗಬೇಕಿದೆ. ಆ ನಿರ್ಣಯವನ್ನು ಕೊನೆಯಲ್ಲಿ ನೀವೇ ಮಾಡುತ್ತೀರೆಂಬ ವಿಶ್ವಾಸದೊಂದಿಗೆ ನಿಮ್ಮ ಮುಂದೆ ಈ ಕಾಲನ್ನು ಪ್ರಸ್ತುತ ಪಡಿಸುತ್ತಿದ್ದೇನೆ.
ಜೊತೆಯಲ್ಲಿಯೇ ಇನ್ನೊಂದು ಮಾತು. ನನ್ನ ಈ ಕಥೆಯು ಮುಂದಿನ ದಿನಗಳಲ್ಲಿ ಬೇರೆ ಬೇರೆ ಸೈಟುಗಳಲ್ಲಿಯೂ ಬೇರೆ ಬೇರೆಯವರ ಹೆಸರಿನಲ್ಲಿಯೂ ಹರಿದಾಡುವುದೆನ್ನುವುದರ ಅರಿವು ನನಗೆ ಈಗಲೇ ಮೂಡಿದೆ. ಅದಕ್ಕೆ ಒಂದು ಉದಾಹರಣೆಯನ್ನು ಕೊಡಬೇಕಾದಲ್ಲಿ ಯೂಟ್ಯೂಬಿನಲ್ಲಿ ಚಾಲ್ತಿಯಲ್ಲಿರುವ ಕಾಮ ಕಥೆಗಳನ್ನೇ ಪರಿಗಣಿಸಬಹುದು. ಯೂಟ್ಯೂಬನ್ನು ಹೆಚ್ಚಾಗಿ ಬಳಸುತ್ತಿರುವ ಈ ಕಾಲದಲ್ಲಿ, ಯೂಟ್ಯೂಬುದಾರರಿಗೆ ಅದನ್ನು ಯೂಟ್ಯೂಬಿನಲ್ಲಿ ಪ್ರಕಟಿಸಿದವನೇ ಅದರ ಕರ್ತೃವಾಗಿ ಕಾಣಿಸತೊಡಗುತ್ತಾನೆ. ಅದರ ಪರಿಣಾಮವೆಂಬಂತೆ ನಿಜವಾದ ಕಥೆಗಾರ ಹಿನ್ನೆಲೆಗೆ ಸರಿದು ಮರೆಯಾಗಿಬಿಡುತ್ತಾನೆ. ಅವನ ಕೃತಿಯನ್ನಿಟ್ಟುಕೊಂಡು ತನ್ನದೆಂಬಂತೆ ಬಿಂಬಿಸುವವರು ಮುನ್ನೆಲೆಗೆ ಬಂದು ಓದುಗರ/ಕೇಳುಗರ ಮನದಲ್ಲಿ ನಿಂತುಬಿಡುತ್ತಾರೆ. ನಿಜವಾದ ಲೇಖಕ ಮುನ್ನೆಲೆಗೆ ಬರದೇ ಸತ್ತು ಹೋಗಿರುತ್ತಾನೆ. ಇದನ್ನೆಲ್ಲಾ ಕಾಣುತ್ತಿರುವಾಗ, ಕೃತಿಯನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವಾಗ ಮೂಲ ಲೇಖಕನ ಹೆಸರನ್ನು ಉಳಿಸಿಕೊಂಡು ಅನುವಾದಕ ಅಂತ ತನ್ನ ಹೆಸರನ್ನೂ ಸೇರಿಸಿಬಿಡುವ ಕ್ರಮ ನಿಜಕ್ಕೂ ಪ್ರಶಂಸನೀಯವಾಗಿ ಕಾಣುತ್ತದೆ. ಅಂತಹುದೇ ಕ್ರಮವನ್ನು ಇಲ್ಲೂ ಅನುಸರಿಸಬಾರದೇಕೆ ಅಂತ ಆಗಾಗ್ಗ ಅನಿಸುತ್ತಿರುತ್ತದೆ. ಅಂತಹ ವಿಧಾನವನ್ನು ಈ ಕಥೆಯಿಂದಲಾದರೂ ನನ್ನ ಸಹವರ್ತಿಗಳು ತಮ್ಮ ಕಂಟೆಂಟಿನಲ್ಲಿ ಅಳವಡಿಸಿಕೊಳ್ಳುತ್ತಾರೆಂಬ ಆಶಯದೊಂದಿಗೆ ಕಥೆಯನ್ನು ಆರಂಭಿಸುತ್ತಿದ್ದೇನೆ.
1
ಬಿಜ್ಜು ಅದೊಂದು ದಿನ ಸಾಯಂಕಾಲ ಮಾಡಲು ಏನೂ ಕೆಲಸವಿಲ್ಲದೆ, ಜೊತೆಯಲ್ಲಿ ಸುತ್ತಾಡಲೂ ಯಾರೂ ಸಿಗದೆ, ಇಂಟರ್ನೆಟ್ಟಿನಲ್ಲಿ ಒಂದು ಕನ್ನಡ ಸೆಕ್ಸ್ ಸ್ಟೋರಿ ಓದ್ಕೊಂಡು ಕುಂತಿದ್ದ. ಆ ಸ್ಟೋರಿ ಹೀಗಿತ್ತು:
ಜನವರಿ 11, ಶುಕ್ರವಾರ ಸಾಯಂಕಾಲ ಇ-ಮೇಲ್ ಓಪನ್ ಮಾಡಿದೆ, ಒಂದು ಮೇಲ್ ಬಂದಿತ್ತು. ಓಪನ್ ಮಾಡಿದೆ ಆದು ತೆರೆದು ಹೀಗೆ ತೋರಿಸಿತು:
Subject: New sex story
Dear story teller,
We really become your fan, as we start reading your story. We also used to have a session as you mentioned in your story. I really worked. Yes, ‘We’ refers to couple, a married couple! We both have been reading your story since your first post, when we get into bed. We both liked your all your stories. You know what? My wife wishes to meet you once. So I come up with an idea of voyeurism. If you wish, you can join us to watch our session in live. You may get a story to write. What do you say?
Regards,
Couple.
ನಾನೂ ಕೂಡ ಸ್ವಲ್ಪ ಯೋಚನೆ ಮಾಡಿದೆ, ನನಗೆ ಮಾಡಕ್ಕೆ ಚ್ಯಾನ್ಸ್ ಇಲ್ಲ ಅಂದ್ರೂ ಬರ್ಯೋದಕ್ಕೆ ಒಂದು ಸ್ಟೋರಿ ಸಿಗುತ್ತಲ್ವ ಅಂತ ಅಂದ್ಕೊಂಡು ನಾನು ವಾಪಸ್ ರಿಪ್ಲೈ ಮಾಡಿದೆ.
Dear couple,
For me, Outlooks & looks matter upto some extent. Your behaviour matters too, even I have to sit back and watch. So I would like to meet you both once, then only I can take my call.
If I say ‘No’, please respect my choice.
Also don’t expect me to join your session on the same day we do meet.
If you are Ok with these things, please reply with your location.
Regards,
Story teller.
ತಕ್ಷಣವೇ ವಾಪಸ್ ರಿಪ್ಲೈ ಬಂತು. ಸುಮಾರು ಇನ್ನೊಂದೆರಡು ಮೇಲ್ ಎಕ್ಸ್‌ಚೇಂಜ್ ಆದ್ಮೇಲೆ ಕೊನೆಗೂ ಒಂದು ಸ್ಪಾಟ್ ಫಿಕ್ಸ್ ಮಾಡಿ, ಮಾರನೆ ದಿನ ಸಾಯಂಕಾಲ ಅಂದ್ರೆ ಶನಿವಾರದ ಸಾಯಂಕಾಲ 5:30ಕ್ಕೆ ಮೀಟ್ ಮಾಡೋದು ಅಂತ ಡಿಸೈಡ್ ಮಾಡಿದ್ವಿ.