ಬೆಳಗ್ಗೆ ಸೂರ್ಯ ಉದಯಿಸುವುದಕ್ಕಿಂತ ಮುಂಚೆ ಶಿಲ್ಪ ಬೇಗನೆ ಎದ್ದು ತಲೆಗೆ ಸ್ನಾನ ಮಾಡಿ ತನ್ನ ಆರದ ಕೂದಲನ್ನು ಒಂದು ವಸ್ತ್ರದಿಂದ ಬಿಗಿಯಾಗಿ ಕಟ್ಟಿ ದಿನದ ಪೂಜೆಗೆ ತಯಾರಿ ಮಾಡುತ್ತಿದ್ದಳು. ಅವಳ ಎರಡು ವರ್ಷದ ಮಗಳು ಸ್ಮಿತಾ ಎದ್ದವಳೇ ಹಾಸಿಗೆಯ ಮೇಲೆ ಕುಳಿತು ಜೋರಾಗಿ ತನ್ನ ಅಮ್ಮನನ್ನು ಕರೆಯುತ್ತಾ ಅಳಲು ಪ್ರಾರಂಭಿಸಿದಳು. ತನ್ನ ಪೂಜೆಯಲ್ಲಿ ಮಗ್ನಳಾಗಿದ್ದ ಶಿಲ್ಪ ಆ ತನ್ನ ಕಂದನ ಕೂಗನ್ನು ಕೇಳಿಸಿದ ಒಡನೆ ರೂಮಿಗೆ ಜೋರಾಗಿ ನಡೆಯುತ್ತಾ ” ಆ ಬಂದೆ ಮಗಳೇ, ಯಾಕ್ ಅಳೋದು ನಾನು ಇಲ್ಲೇ ಇಲ್ವಾ ” ಎಂದು ಹೇಳುತ್ತಾ ಮಗಳ ಕಡೆಗೆ ನಡೆದಳು. ತನ್ನ ಎರಡು ಕೈಗಳಿಂದ ಅವಳ ಮಗಳನ್ನು ಎತ್ತಿಕೊಂಡು ಸೀದಾ ಬಚ್ಚಲು ಮನೆಗೆ ನಡೆದು ಅವಳ ಮಗಳ ಮೊಗವನ್ನು ಪ್ರೀತಿಯಿಂದ ತೊಳೆಯುತ್ತಾ ” ಬೆಳಗ್ಗೆ ಎದ್ರೆ ಸಾಕು ಅಮ್ಮ ಅಂತ ಕಿರುಚ್ಕೋತಿಯ ನಾಯಿ… ” ಎಂದು ಹೇಳುತ್ತಾ ತನ್ನ ಮಗಳ ಮುಖವನ್ನು ತೊಳೆದು ಅಡುಗೆ ಮನೆಯಲ್ಲಿ ಅವಳ ಮಗಳಿಗಾಗಿ ಇಟ್ಟಿದ್ದ ಹಾಲನ್ನು ಕುಡಿಯಲು ಕೊಟ್ಟವಳೇ ” ಚಿನ್ನ, ನನ್ ಬಂಗಾರ ಅಲ್ವಾ ನೀನು, ಈ ಹಾಲು ಕುಡಿತಾ ಇರೋ ಪೂಜೆ ಮುಗ್ಸಿ ಬರ್ತೀನಿ… ” ಎಂದು ಹೇಳಿದವಳೇ ಪೂಜೆಯ ಕೋಣೆಯ ಹತ್ತಿರ ನಡೆದಳು. ಶಿಲ್ಪ ನೋಡಲು ಬಹಳ ಸುಂದರ, ಅವಳು ಧರಿಸುವ ಬಟ್ಟೆಯೂ ಸಹ ಅಷ್ಟೇ ನಾಜೂಕಾಗಿರುತ್ತದೆ. ಅವಳು ತನ್ನ ಹಣೆಗೆ ಚಿಕ್ಕದೊಂದು ಕುಂಕುಮದ ಬೊಟ್ಟನ್ನು ಇಟ್ಟರೆ ಸಾಕು ಅವಳ ಮುಖದ ಲಕ್ಷಣ ನೂರು ಮಂದಿಯಲ್ಲಿದ್ದರೂ ಅವಳು ಎದ್ದು ಕಾಣುತ್ತಾಳೆ. ಎಷ್ಟೇ ಆದರೂ ಅವಳು ಓದಿದವಳು, ತಾನು Msc ಓದಿದ್ದೀನಿ ಎಂದು ಗರ್ವ ಅವಳಲಿಲ್ಲ, ಅವಳು ಸದಾ ಗುರು ಹಿರಿಯರಿಗೆ ಮರ್ಯಾದೆಯನ್ನು ಕೊಡುತ್ತಾ ಬಂದವಳು. ಅವಳ ತಂದೆ ತಾಯಿ ಅವಳನ್ನು 25 ವರ್ಷ ಇರುವಾಗಲೇ ಒಬ್ಬ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಿಕೊಟ್ಟರು ಅವನೇ ಚಂದ್ರು. ಚಂದ್ರು ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಅವನು ಮದುವೆಯ ಹೊಸದರಲ್ಲಿ ಶಿಲ್ಪಾಳನ್ನು ಒಂದು ಕ್ಷಣ ಬಿಟ್ಟಿರುತ್ತಿರಲಿಲ್ಲ. ಅವರಿಬ್ಬರ ಮದುವೆಯ ಹೊಸತರಲ್ಲಿ ಅವರಿಬ್ಬರೂ ಎಷ್ಟು ಹಚ್ಚಿಕೊಂಡಿದ್ದರೆಂದರೆ ಶಿಲ್ಪ ಸ್ನಾನ ಮಾಡಲು ಹೋದರು ಸಹ ಚಂದ್ರು ಅವಳ ಹಿಂದೆಯೇ ಹೋಗುತ್ತಿದ್ದ. ಹೀಗೆ ಸಾಗಿದಂತೆ ಅವರಿಬ್ಬರಿಗೆ ಸ್ಮಿತಾ ಹುಟ್ಟಿದಳು, ಅವಳು ಹುಟ್ಟಿ ಒಂದು ವರ್ಷದ ನಂತರ ಚಂದ್ರು ಕಂಪನಿಯು ಅವನನ್ನು ಬಾಂಬೆಗೆ ವರ್ಗಾಯಿಸಿದರು. ಅಷ್ಟರಲ್ಲಿ ಚಂದ್ರು ಅವನು ತನ್ನ ಹೆಂಡತಿ ಮತ್ತು ಮಗಳಿಗಾಗಿ ಒಂದು ಸುಸರ್ಜಿತ ಅಪಾರ್ಟ್ಮೆಂಟನ್ನು ಖರೀದಿಸಿದ್ದ ಆದುದರಿಂದಾಗಿ ಚಂದ್ರು ಮಾತ್ರ ಬಾಂಬೆಗೆ ಹೋದ.
ಗಂಟೆ 8 ಆಗುತ್ತಾ ಬಂದಿತ್ತು ಅಷ್ಟರಲ್ಲಿ ಶಿಲ್ಪಾಳ ಮೊಬೈಲು ಒಂದೇ ಸಮನೆ ಸದ್ದನ್ನು ಮಾಡತೊಡಗಿತು. ಶಿಲ್ಪ ತೆಳುವಾದ ಕಾಟನ್ ಸೀರೆಯ ಸೆರಗನ್ನು ತನ್ನ ನುಣುಪಾದ ಸೊಂಟಕ್ಕೆ ಸಿಗುತ್ತಾ ಹೇಳಿದಳು ” ಸ್ಮಿತಾ ನೋಡ್ ಮಗಳೇ ಪಪ್ಪ ಫೋನ್ ಮಾಡಿರಬೇಕು ತಗೋಬಾ ” .. ಅಷ್ಟರಲ್ಲಿ ಮಗಳು ಆ ಫೋನನ್ನು ಎತ್ತಿ ತನ್ನ ತಂದೆ ಚಂದ್ರ ವಿನೋಡನೆ ತೊದಲು ಮಾತಿನಲ್ಲಿ ಮಾತನಾಡುತ್ತಾ ತಂದು ಶಿಲ್ಪಾಳ ಕೈಗೆ ಕೊಟ್ಟಿತು.
ಶಿಲ್ಪ ಚಂದ್ರುವಿನೊಡನೆ ಮಾತನಾಡುತ್ತಾ ತನ್ನ ಸೀರೆಯನ್ನು ಹುಟ್ಟಳು, ಹಾಗೆ ತಿಂಡಿಯನ್ನು ತಿಂದು ತನ್ನ ಮಗಳಿಗೂ ತಿನ್ನಿಸಿ ಕಾಲೇಜಿಗೆ ಹೊರಡಲು ಅನುವಾದಳು. ಶಿಲ್ಪ ಅದೇ ಊರಿನಲ್ಲಿ ಇದ್ದಂತಹ ಒಂದು ಡಿಗ್ರಿ ಕಾಲೇಜಿಗೆ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳು. ಚಂದ್ರುವಿನೊಡನೆ ಮಾತೆಲ್ಲ ಮುಗಿದ ನಂತರ ಶಿಲ್ಪ ತನ್ನ ಮಗಳನ್ನು ಬೇಬಿ ಸಿಟ್ಟಿಂಗೆ ಕಳುಹಿಸಿ ತನ್ನ ಕಾಲೇಜು ಕಡೆಗೆ ಹೊರಟಳು.
ಬೆಳಗ್ಗೆಯ ಬಿಸಿಲು ನೆತ್ತಿಯ ಮೇಲೆ ಏರುತ್ತಾ ಇತ್ತು, ಇತ್ತ ಕಾಲೇಜಿನಲ್ಲಿ ಎಲ್ಲಾ ಹುಡುಗರು ಕ್ಲಾಸಿನಲ್ಲಿ ಕುಳಿತು ಪಾಠದ ಕಡೆ ಗಮನವನ್ನು ಇಟ್ಟು ಕೇಳುತ್ತಿದ್ದರು, ಶಿಲ್ಪ ಎರಡನೇ ವರ್ಷದ ಮಕ್ಕಳಿಗೆ ಪಾಠ ಮಾಡುತ್ತಿದ್ದಳು. ಶಿಲ್ಪ ಪಾಠ ಮಾಡುವ ಸಮಯದಲ್ಲಿ ಮೊಬೈಲ್ ನ ಸದ್ದೊಂದು ಕ್ಲಾಸಿನಿಂದ ಬರತೊಡಗಿತು ಆ ಸದ್ದಿನಿಂದ ಅವಳು ಪಾಠ ಮಾಡಲು ಕಿರಿಕಿರಿ ಉಂಟುಮಾಡುತ್ತಿತ್ತು. ಅವಳು ಒಂದು ಕ್ಷಣ ಕುಳಿತಿದ್ದ ಮಕ್ಕಳ ಕಡೆ ನೋಡಿದಳು ಆಗ ಕೊನೆಯ ಬೆಂಚಿನಲ್ಲಿ ಕುಳಿತ ತೇಜಸ್ ತನ್ನ ಮೊಬೈಲ್ ನಿಂದ ಪಬ್ಜಿ ಆಡುತ್ತಿದ್ದ. ಶಿಲ್ಪ ನಿಧಾನಕ್ಕೆ ಅವನ ಬಳಿಗೆ ಹೋಗಿ ನಿಂತಳು, ಅವಳು ಬಂದು ನಿಂತ ಪರಿವೇ ಇಲ್ಲದೆ ತನ್ನ ಆಟದಲ್ಲಿ ನಿರತನಾಗಿದ್ದ ತೇಜಸ್ ನನ್ನು ನೋಡಿದ ಎಲ್ಲಾ ಮಕ್ಕಳು ಒಂದು ಸಲ ಜೋರಾಗಿ ನಗಲು ಪ್ರಾರಂಭಿಸಿದರು. ಆಗ ತೇಜಸ್ ತನ್ನ ತಲೆಯನ್ನು ಎತ್ತಿ ನೋಡಿದ ಅಲ್ಲಿ ಶಿಲ್ಪ ನಿಂತಿರುವುದನ್ನು ಕಂಡು ತನ್ನ ಮೊಬೈಲನ್ನು ತನ್ನ ಪ್ಯಾಂಟಿನ ಜೇಬಿಗೆ ಚಕ್ಕನೆ ಇಟ್ಟುಕೊಂಡ ಮತ್ತು ಶಿಲ್ಪಾಳ ಮುಖವನ್ನೇ ನೋಡುತ್ತಾ ಒಂದು ಕಿರುನಗೆಯನ್ನು ನೀಡಿದ. ತೇಜಸ್ ಮುಖದಲ್ಲಿ ಒಂದು ಗಡ್ಡ ಆಗಲಿ ಅಥವಾ ಮೀಸೆಯಾಗಲಿ ಇನ್ನೂ ಚಿಗುರು ಹೊಡೆದಿರಲಿಲ್ಲ, ಆದರೆ ಅವನ ಉದ್ದನೆಯ ಕೂದಲು ಮಾತ್ರ ಎಲ್ಲರನ್ನೂ ಆಕರ್ಷಿಸುತ್ತಿತ್ತು, ಹಾಗೆ ಅವನು ಸಹ ತನ್ನ ಮಾತಿನಲ್ಲಿಯೇ ಎಲ್ಲರನ್ನು ಮರಳು ಮಾಡುತ್ತಿದ್ದ ಮತ್ತು ಕ್ಲಾಸಿನಲ್ಲಿ ಬಹಳ ತಮಾಷೆಯ ಹುಡುಗ.
ಶಿಲ್ಪ ತೇಜಸ್ಸಿನ ಉದ್ದನೆ ಕೂದಲನ್ನು ತನ್ನ ಕೈಯಲ್ಲಿ ಹಿಡಿದು ಮೊಬೈಲ್ ಕೊಡು ಎಂದು ಕೇಳಿದಳು.
ತೇಜಸ್ : ಸಾರಿ ಮ್ಯಾಮ್ ಇನ್ನೊಂದು ಸಲ ಮಾಡಲ್ಲ..
ಶಿಲ್ಪ : ನನ್ನತ್ರ ಯಾವುದೇ ರೀಸನ್ ಕೊಡಬೇಡ, ಸುಮ್ನೆ ಆ
ಮೊಬೈಲ್ ಕೊಡು.
ಎಂದು ಹೇಳುತ್ತಾ ಶಿಲ್ಪ ಅವನ ಮೊಬೈಲ್ ಅನ್ನು ಕಿತ್ತುಕೊಂಡು ನಿನ್ನ ಪೇರೆಂಟ್ಸ್ ಕರ್ಕೊಂಡು ಬಂದ್ರೆ ಮಾತ್ರ ಈ ಮೊಬೈಲ್ ಕೊಡುದಾಗಿ ಹೇಳಿದಳು. ಆಗ ಅವನು ಗೋಗರೆದರೂ ಅವಳು ಮೊಬೈಲನ್ನು ಕೊಡದೆ ಸ್ಟಾಫ್ ರೂಮ್ಗೆ ನಡೆದಳು. ತೇಜಸ್ ಮಾತ್ರ ಅವಳ ಹಿಂದೆಯೇ ಮೊಬೈಲ್ ಗಾಗಿ ಬೇಡುತ್ತಾ ಹೊರಟ ಇದನ್ನು ನೋಡಿದ ಅವನ ಸಹಪಾಠಿಗಳು ಅವನನ್ನು ಚೇಡಿಸುತ್ತಿದ್ದರು. ಅವನು ಎಷ್ಟೇ ಕೇಳಿಕೊಂಡರು ಅವಳು ಅವನ ಮೊಬೈಲನ್ನು ಕೊಡಲೇ ಇಲ್ಲ. ಹೀಗೆ ಆ ದಿನ ಕಳೆದಿತ್ತು ಶಿಲ್ಪ ತನ್ನ ಎಲ್ಲ ಕೆಲಸಗಳನ್ನ ಮುಗಿಸಿಕೊಂಡು ತನ್ನ ಅಪಾರ್ಟ್ಮೆಂಟಿಗೆ ಮಗಳೊಡನೆ ನಡೆದಳು. ಅವಳು ಮನೆಗೆ ಬಂದೊಡನೆ ತನ್ನೆಲ್ಲ ಕೆಲಸಗಳನ್ನು ಮುಗಿಸಿ ತನ್ನ ಗಂಡನಿಗೆ ಫೋನಿನಲ್ಲಿ ಈ ದಿನ ನಡೆದಂತಹ ಸಾರಾಂಶವನ್ನೆಲ್ಲ ಚಾಚು ತಪ್ಪದೆ ಹೇಳತೊಡಗಿದಳು ಆಗ ಅವನ ಗಂಡ ” ಪಾಪ ಆ ಹುಡುಗನದು ಮೊಬೈಲ್ ಯಾಕೆ ತಗೋ ಬಂದೆ, ಅಲ್ಲಿಯೇ ಕೊಟ್ಟಿ ಬರೊದಲ್ವಾ ” ಎಂದು ಹೇಳಿದನು. ಅದಕ್ಕೆ ಶಿಲ್ಪ ” ಏ ನೀವು ಸುಮ್ಮನಿರಿ ಅವನು ದೊಡ್ಡ ತರಲೆ, ಅವರು ಪೇರೆಂಟ್ಸ್ ಕರ್ಕೊಬಂದರೆ ನಾಳೆ ಕೊಡ್ತೀನಿ ಆ ಮೊಬೈಲ್ ಇಟ್ಕೊಂಡು ನಾನೇನು ಮಾಡಲಿ ” ಎಂದು ಹೇಳುವ ಸಮಯಕ್ಕೆ ಸರಿಯಾಗಿ ಮನೆಯ ಕಾಲಿಂಗ್ ಬೆಲ್ ಬಡಿಯಲು ಪ್ರಾರಂಭಿಸಿತು. ಆಗ ಅವಳು ಫೋನನ್ನು ಕಟ್ ಮಾಡಿ ಬಾಗಿಲನ್ನು ತೆರೆಯಲು ಹೊರಟಳು.
ಕತ್ತಲು ಆವರಿಸಿತ್ತು ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿದ್ದವು. ರಾತ್ರಿ ಸುಮಾರು 8:30 ಆಗಿರಬಹುದು, ತೇಜಸ್ ತನ್ನ ಹಾಸ್ಟೆಲ್ನಲ್ಲಿ ಕುಳಿತು ಗೆಳೆಯರೊಡನೆ ಮಾತನಾಡುತ್ತಿದ್ದ. ಅವನು ತನ್ನ ಮೊಬೈಲ್ ಅನ್ನು ಶಿಲ್ಪ ಮೇಡಂ ತೆಗೆದುಕೊಂಡು ಹೋಗಿದ್ದಾರೆ, ಹಾಗೂ ನಾನು ತನ್ನ ತಾಯಿಗೆ ಕರೆ ಮಾಡಿ ಮೂರು ದಿನವಾಗಿದೆ ಎಂದು ಅವನ ಸ್ನೇಹಿತ ಸುರೇಶ್ ನೆನಪಿಸಿದಾಗಲೇ ತೇಜಸ್ ಗೆ ಮೊಬೈಲ್ ನೆನಪಾಯಿತು. ಆಗ ಅವನು ಇವಾಗ ಏನು ಮಾಡುವುದು ಎಂದು ಸುರೇಶನ್ನು ಕೇಳಿದಾಗ. ಸುರೇಶ ಮೇಡಂ ಮನೆ ಇಲ್ಲೇ ಹಾಸ್ಟೆಲಿನಿಂದ ಒಂದು ಕಿಲೋಮೀಟರ್ ದೂರವಾಗುತ್ತದೆ ಹೋಗಿ ರಿಕ್ವೆಸ್ಟ್ ಮಾಡ್ಕೋ ಕೊಡುತ್ತಾರೆ ಎಂದು ಹೇಳಿದ. ಆಗ ತೇಜಸ್ ಸೀದಾ ಶಿಲ್ಪಾಳ ಅಪಾರ್ಟ್ಮೆಂಟ್ಗೆ ಬಂದು ಅವರ ಮನೆಯ ಬಾಗಿಲ ಬೆಲ್ಲನ್ನು ಬಾರಿಸತೊಡಗಿದ. ಸ್ವಲ್ಪ ಸಮಯದ ಬಳಿಕ ಶಿಲ್ಪ ಬಂದು ಬಾಗಿಲನ್ನು ತೆಗೆದಳು ಅವಳು ತೇಜಸ್ನನ್ನು ನೋಡಿ
ಶಿಲ್ಪ : ಇಷ್ಟೊತ್ತಲ್ಲಿ ಯಾಕೋ ಬಂದೆ??
ತೇಜಸ್ : ಮ್ಯಾಮ್, ಪ್ಲೀಸ್ ಮೊಬೈಲ್ ಕೊಡಿ ಮೇಡಂ..
ಶಿಲ್ಪ : ನಾನು ಕೊಡಲ್ಲ, ನಿಮ್ ಪೇರೆಂಟ್ಸ್ ಕರ್ಕೊಂಡ್ ಬಾ..
ತೇಜಸ್ : ಅದಾಗಲ್ಲ ಮೇಡಂ, ನಮ್ ತಾಯಿ ಇರೋದು ಬೇರೆ
ಊರಲ್ಲಿ, ಅವರಿಲ್ಲಿಗೆ ಬರಕ್ಕೆ ಆಗೋದಿಲ್ಲ ಮತ್ತೆ
ನಾನು ಅವರಿಗೆ ಫೋನ್ ಮಾಡ್ಲಿಲ್ಲ ಅಂದ್ರೆ ಗಾಬರಿ
ಆಗ್ತಾರೆ. ಎಂದು ಹೇಳಿದ ತಕ್ಷಣ ಶಿಲ್ಪಾಳಿಗೆ ಕರುಳು ಚೂಕ್ ಎದ್ದಂಗಾಯಿತು. ಆಗ ಶಿಲ್ಪ ಅವನಿಗೆ ಬೈಯ್ಯುತ್ತಾ ಒಳಕ್ಕೆ ಕರೆದು ಅವನಿಗೆ ಮೊಬೈಲನ್ನು ಹಿಂತಿರುಗಿಸಿದಳು. ಆಗ ಅವನು ತನ್ನ ತಾಯಿಗೆ ಕರೆ ಮಾಡಿ ಮಾತನಾಡುತ್ತಾ ಹೊರ ನಡೆದನು.
ಶಿಲ್ಪ ಾ ತೇಜಸ್ ನಲ್ಲಿ ನೋಡುತ್ತಾ ನಿಂತಿದ್ದಳು. ತೇಜಸ್ ತನ್ನ ತಾಯಿಯೊಡನೆ ಮಾತನಾಡಿ ನಗುತ್ತಾ ಶಿಲ್ಪಾಳ ಮನೆಯ ಒಳಕ್ಕೆ ಬಂದ. ಶಿಲ್ಪ ಒಂದು ಹಸಿರು ನೈಟಿಯನ್ನು ತೊಟ್ಟಿದ್ದಳು ಮತ್ತು ಅವಳು ತನ್ನ ಒಳಉಡುಪನ್ನು ತೊಟ್ಟಿರಲಿಲ್ಲ ಅದರಿಂದಾಗಿ ಅವಳ ಮೊಲೆಗಳು ಆ ನೈಟಿಯ ಮೇಲೆ ಪ್ರದರ್ಶಿಸುತ್ತಿದ್ದ. ಅವಳ ಕೇದರಿದ ಕೂದಲು ಮತ್ತು ಸಣ್ಣದಾಗಿ
ಇಟ್ಟಿದ್ದ ಆನೆಯ ಬುಟ್ಟು ಇವನ್ನೆಲ್ಲ ನೋಡುತ್ತಿದ್ದರೆ ಅವಳು ಕಡೆದು ನಿಂತ ಶಿಲ್ಪದಂತಿದ್ದಳು. ಅವಳ ಸೌಂದರ್ಯಕ್ಕೆ ಅವರ ಕಾಲೇಜಿನ ಹುಡುಗರೆಲ್ಲ ಮರುಳಾಗಿದ್ದರು. ಶಿಲ್ಪಾಳಿಗೆ ದಿನವು ಹಲವಾರು ಮೆಸೇಜ್ ಮತ್ತು ಫೋನ್ ಕಾಲ್ಗಳು ಬರ್ತಾ ಇದ್ವು, ಆದರೆ ಅವಳು ಮಾತ್ರ ಯಾವುದಕ್ಕೆ ಪ್ರತಿಕ್ರಿಸುತ್ತಿರಲಿಲ್ಲ. ಏಕೆಂದರೆ ಅವಳು ತನ್ನ ಗಂಡನನ್ನು ತುಂಬಾ ಪ್ರೀತಿಸುತ್ತಿದ್ದಳು ಆದ್ದರಿಂದಾಗಿ ಚಂದ್ರುವಿಗೂ ಸಹ ತನ್ನ ಹೆಂಡತಿಯ ಮೇಲೆ ಯಾವುದೇ ಸಂಶಯ ಸಂದೇಹ ಇರುತ್ತಿರಲಿಲ್ಲ. ಆದರೆ ಅವಳದು ಪ್ರಾಯದ ವಯಸ್ಸು ನಾವು ಎಷ್ಟೇ ನೀಯತ್ತಿದ್ದರೂ ತಮ್ಮ ದೇಹದ ಸುಖ ಅದನ್ನು ಮರೆಸಿಬಿಡುತ್ತದೆ ಎಂದು ಅವಳಿಗೆ ತಿಳಿದಿರಲಿಲ್ಲ.
ತನ್ನ ತಾಯಿಯೊಡನೆ ಮಾತನಾಡಿ ಮನೆಯೊಳಕ್ಕೆ ಬಂದಂತಹ ತೇಜಸ್ ಶಿಲ್ಪಾಳ ಸೌಂದರ್ಯಕ್ಕೆ ಒಂದು ಕ್ಷಣ ಮರುಳಾದ ಹಾಗೂ ಸ್ತಬ್ಧವಾಗಿ ನಿಂತಿದ್ದ. ಅಷ್ಟರಲ್ಲಿ ಶಿಲ್ಪಾಳ ಮಗಳು ಸ್ಮಿತಾ ಬಂದಾಗ ಅವನು ಅವಳ ಮಗಳನ್ನು ಮಾತನಾಡಿಸುತ್ತಿದ್ದ. ಹೀಗೆ ಸ್ವಲ್ಪ ಸಮಯದವರೆಗೂ ಅವರಿಬ್ಬರ ನಡುವೆ ಮಾತುಕತೆ ನಡೆದವು ಸ್ವಲ್ಪ ಸಮಯದ ನಂತರ ತೇಜಸ್ ಮನೆಯಿಂದ ಹಾಸ್ಟೆಲಿಗೆ ಹೊರಡಲು ನಿಂತಾಗ ಶಿಲ್ಪ ಅವನಿಗೆ ಊಟ ಮಾಡಲು ಎಷ್ಟೇ ಒತ್ತಾಯಿಸಿದರು ಅವನು ಊಟ ಮಾಡದೆ ಹೊರಟನು. ಅವಳು ಅವನು ಹೊರಡುವ ಮುನ್ನ ಹಾಸ್ಟೆಲಿಗೆ ಹೋದಮೇಲೆ ಫೋನ್ ಮಾಡಲು ಹೇಳಿದಳು. ಆಗ ತೇಜಸ್ ನನ್ನ ಬಳಿ ನಿಮ್ಮ ನಂಬರ್ ಇಲ್ಲ ಎಂದು ಹೇಳಿದಾಗ ಶಿಲ್ಪ ತನ್ನ ನಂಬರನ್ನು ಅವನಿಗೆ ನೀಡಿದಳು.
ಶಿಲ್ಪ ಇಲ್ಲಿಯವರೆಗೂ ತನ್ನ ನಂಬರನ್ನು ಯಾವ ಒಂದು ಹುಡುಗರಿಗೂ ಕೊಟ್ಟಿರಲಿಲ್ಲ ಮೊದಲ ಬಾರಿಗೆ ತೇಜಸ್ಸಿಗೆ ನೀಡಿದ್ದಳು. ಅವಳು ಅವನಿಗೆ ನಂಬರನ್ನು ನೀಡಿದ ನಂತರದಿಂದ ಅವರಿಬ್ಬರ ನಡುವಿನ ಬಾಂಧವ್ಯ ಇನ್ನೂ ಗಟ್ಟಿಯಾಗತೊಡಗಿತು. ತೇಜಸ್ ತನ್ನ ಕುಟುಂಬದ ಬಗ್ಗೆ ಮತ್ತು ತನ್ನ ಸ್ನೇಹಿತರ ಬಗ್ಗೆ ಎಲ್ಲಾ ಶಿಲ್ಪಾಲೊಡನೆ ಮೆಸೇಜ್ ಮಾಡುತ್ತಾ ಕುಳಿತಿರುತ್ತಿದ್ದ. ಶಿಲ್ಪಾಳಿಗೂ ತನ್ನ ಬೇಸರವನ್ನು ಕಳೆಯಲು ಅವನ ಜೊತೆ ಸದಾ ಮೆಸೇಜನ್ನು ಮಾಡುತ್ತಾ ಇರುತ್ತಿದ್ದಳು. ಈ ಮೆಸೇಜ್ ಮಾಡುವ ವಿಷಯವು ಸಹ ಅವಳ ಗಂಡನಿಗೆ ತಿಳಿದಿತ್ತು.
ಹೀಗೆ ದಿನಗಳು ಉರುಳಿದಂತೆ ಅವರಿಬ್ಬರೂ ಸ್ನೇಹಿತರಾದರು. ಒಂದು ದಿನ ಸಂಜೆ ತೇಜಸ್ ಹಾಸ್ಟೆಲಿನಿಂದ ಶಿಲ್ಪಾಗೆ ಕರೆ ಮಾಡಿದ ಅವಳು ಅವನ ಕರೆಯನ್ನು ರಿಜೆಕ್ಟ್ ಮಾಡಿದಳು. ಹೀಗೆ ಒಂದೆರಡು ದಿನ ಅವಳು ಅವನಿಗೆ ಫೋನನ್ನಾಗಲಿ ಮತ್ತು ಮೆಸೇಜ್ ಆಗಲಿ ಮಾಡಿರಲಿಲ್ಲ ಮತ್ತು ಅವಳು ಕಾಲೇಜಿಗೂ ಸಹ ಬಂದಿರಲಿಲ್ಲ. ಆಗ ತೇಜಸ್ ತಾನೇ ಅವಳ ಮನೆಗೆ ಹೋಗುವೆಂದು ನಿರ್ಧರಿಸಿದ ಆದರೆ ಅಷ್ಟರಲ್ಲಿ ಅವಳೇ ಅವನಿಗೆ ಮೆಸೇಜ್ ಮಾಡಿದಳು ಹಾಗೂ ತಾನು ಕಾಲೇಜಿಗೆ ಬಾರದಿದ್ದನ್ನು ವಿವರಿಸುತ್ತಾ ಹೇಳಿದಳು. ಅವಳ ಗಂಡ ಚಂದ್ರು ಮನೆಗೆ ಬಂದಿದ್ದನು ಹಾಗೂ ಅವಳು ಅವನ ಜೊತೆ ಅವರ ತಾಯಿಯ ಮನೆಗೆ ಹೋಗಿದ್ದಳು. ಅಲ್ಲಿ ಅವಳಿಗೆ ಸ್ವಲ್ಪ ಬೇಜಾರಿನ ಸಂಗತಿ ಉಂಟಾಯಿತು. ತನ್ನ ಗಂಡನ ತಾಯಿ ತನಗೆ ಒಂದು ಗಂಡು ಮಗು ಬೇಕು ಎಂದು ಎಲ್ಲರ ಎದುರು ಅವಳ ಮುಖಕ್ಕೆ ಹೊಡೆದಂತೆ ಹೇಳಿದಳು. ಇದರಿಂದ ಬೇಸರಗೊಂಡ ಶಿಲ್ಪ ಕೋಣೆಯಲ್ಲಿ ಬಿಕ್ಕಿ ಬಿಕ್ಕಿ ಹತ್ತಿದಳು, ಅವಳನ್ನು ಚಂದ್ರು ಸಮಾಧಾನಪಡಿಸಿ ” ಹೋಗ್ಲಿ ಬಿಡು ಮಾರಾಯ್ತಿ, ಅವರೆಲ್ಲ ಹಳೆ ಕಾಲದವರು, ಬೇಜಾರು ಮಾಡ್ಕೋಬೇಡ ” ಎಂದು ಪ್ರೀತಿಯಿಂದ ಅವಳ ಜೊತೆ ಸಮಾಧಾನದ ಮಾತನ್ನು ಆಡಿದ್ದ. ಹೀಗೆ ಚಂದ್ರು ಒಂದೆರೆಡು ದಿನ ಅವಳು ಒಟ್ಟಿಗೆ ಮಿಲನ ಮಹೋತ್ಸವದಲ್ಲಿ ತೇಲಾಡಿ ತನ್ನ ಪಾಡಿಗೆ ಹೊರಟುಹೋಗಿದ್ದ.
ತಾನು ಎಷ್ಟೇ ಸಹಿಸಿಕೊಂಡರು ಮತ್ತು ತನ್ನ ಅತ್ತೆಯನ್ನು ಚೆನ್ನಾಗಿ ನೋಡಿಕೊಂಡರು, ಅವರು ಮಾತ್ರ ತನ್ನನ್ನು ಒಂದು ತರಹದ ರೀತಿಯಲ್ಲಿ ನೋಡುತ್ತಾರೆಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಅಳಲು ಪ್ರಾರಂಭಿಸಿದಳು ಅಷ್ಟರಲ್ಲಿ ಅವಳ ಮಗಳು ಬಂದರಿಂದ ಅಳುವನ್ನು ತಡೆದು ಹಿಡಿದಳು. ಆ ಕ್ಷಣದಲ್ಲಿ ತನ್ನ ಮೊಬೈಲ್ ಬಡೆದುಕೊಂಡಿತು, ಅಲ್ಲಿ ತೇಜಸ್ hi ಎಂದು ಮೆಸೇಜಾಗಿದ್ದ. ಆದರೆ ಅವಳಿಗೆ ಅದಕ್ಕೆ ಪ್ರತಿಕ್ರಿಯಿಸುವ ಇಷ್ಟವಿರಲಿಲ್ಲ, ಸ್ವಲ್ಪ ಸಮಯದ ನಂತರ ಮತ್ತೆ ತೇಜಸ್ ” ಮೇಡಂ ನನ್ನನ್ನು ಮರೆತಿರೋ ಆಗಿದೆ ” ಎಂದು ಮತ್ತೆ ಮೆಸೇಜ್ ಮಾಡಿದ. ಆಗ ಶಿಲ್ಪ
ಶಿಲ್ಪ : ಹಾಗೇನಿಲ್ಲ ಕಣೋ, ಸ್ವಲ್ಪ ಕೆಲಸ.
ತೇಜಸ್ : ಓ ಅಂತ ದೊಡ್ಡ ಕೆಲಸ ಏನು, ನಿಮ್ಮೆಜಮಾನ್ರು
ಜೊತೆ ಹೋಗಿದ್ದೀರಾ.
ಶಿಲ್ಪ : ಮಂಗ ಅವರು ಹೋಗೆ ಒಂದಿನ ಆಗೋಯ್ತು.
ತೇಜಸ್ : ಅದಕ್ಕೆ ಮೇಡಂಗೆ ಬೇಜಾರು.
ಶಿಲ್ಪ : ನಿನಗೆ ಸಲ್ಗೆ ಕೊಟ್ಟಿ ಜಾಸ್ತಿ ಆಯ್ತು ಕಾಣ್ತದೆ.
ತೇಜಸ್ : ಸಾರಿ ಮ್ಯಾಮ್, ಐ ಆಮ್ ಜಸ್ಟ್ ಕಾಮಿಡಿ
ಮಾಡ್ತಿದ್ದೆ.
ಶಿಲ್ಪ : ನಿನಗ್ಯಾವತ್ ಸೀರಿಯಸ್ ಆಗಿದಿಯಾ.
ತೇಜಸ್ : ನೀವೇ ನೋಡಿ ನನ್ನ ನಾಳೆಯಿಂದ ಫುಲ್ ಸೀರಿಯಸ್ ಆಗಿರುತ್ತೇನೆ.
ಶಿಲ್ಪ : ತಲಾಟೆ ಕಣೋ ನೀನು.
ಅಷ್ಟರಲ್ಲಿ ಅವಳ ಮಗಳು ರಾತ್ರಿಯ ಊಟಕ್ಕೆ ಹಠ ಮಾಡಿದಳು. ಶಿಲ್ಪ ಅವಳಿಗೆ ಊಟವನ್ನು ಮಾಡಿಸಿ, ತಾನು ಉಂಡು ಮಲಗಲು ತನ್ನ ಕೋಣೆಗೆ ಬಂದಳು. ಅಷ್ಟರಾಗಲೇ ತೇಜಸ್ ಇನ್ನೊಂದು ಸಂದೇಶವನ್ನು ಕಳಿಸಿದ್ದ.
ತೇಜಸ್ : ನೀವು ಯಾವಾಗಲೂ ನಗ್ತಾ ಇದ್ದಾನೆ ಚೆಂದ
ಮೇಡಂ.
ಅದಕ್ಕೆ ಶಿಲ್ಪ : ಓ ಯಾಕೋ..?. ಎಂದು ಮೆಸೇಜ್ ಮಾಡಿದಾಗ ಸಮಯ 11:30 ಆಗಿತ್ತು. ಅವಳು ಮೆಸೇಜ್ ಮಾಡಿದ ತಕ್ಷಣ ತೇಜಸ್ ರಿಪ್ಲೈ ಮಾಡಲು ಪ್ರಾರಂಭಿಸಿ.
ತೇಜಸ್ : ಸುಮ್ಮನೆ..
ಶಿಲ್ಪ : ಲೇ ಮಂಗ, ಇನ್ನು ಮಲ್ಗಿಲ್ವಾ??
ತೇಜಸ್ : ಗುರುಗಳು ಎದ್ದಿರುವಾಗ, ಶಿಷ್ಯ ಹೇಗೆ ಮಲಗಲು
ಸಾಧ್ಯ.
ಶಿಲ್ಪ : ಈ ಡವ್ಗಳಿಗೆಲ್ಲ ಕಮ್ಮಿ ಇಲ್ಲ ನೀನು.
ತೇಜಸ್ ಒಬ್ಬ ದೊಡ್ಡ ಫ್ಲರ್ಟ್, ಅದು ಶಿಲ್ಪಾಳಿಗೂ ಗೊತ್ತಿತ್ತು ಆದರೆ ಅವನು ಯಾವತ್ತೂ ಯಾವ ಹುಡುಗಿಯಿಂದ ಕೆಟ್ಟ ಹುಡುಗ ಅನ್ನಿಸಿಕೊಂಡಿರಲಿಲ್ಲ. ಶಿಲ್ಪ ಮತ್ತು ತೇಜಸ್ ಮೆಸೇಜ್ ಮಾಡಲು ಪ್ರಾರಂಭಿಸಿದ್ದಾಗಿನಿಂದ. ತೇಜಸ್ ನಡತೆಯಲ್ಲಿ ಬದಲಾವಣೆ ಕಂಡಿತ್ತು. ಅವರಿಬ್ಬರೂ ರಾತ್ರಿ ಪೂರ ಮೊಬೈಲ್ ನಲ್ಲಿ ಸಂಭಾಷಣೆ ನಡೆಸಿದರು ಕಾಲೇಜಿನಲ್ಲಿ ಒಬ್ಬರಿಗೊಬ್ಬರು ಮಾತಾಡುತ್ತಿದ್ದಿತ್ತು ಬಹಳ ಕಮ್ಮಿ. ಆದರೆ ಇಬ್ಬರು ಕಣ್ಣುಗಳಲ್ಲಿ ಮಾತಾಡುತ್ತಾ, ಪರಸ್ಪರ ಚಿಕ್ಕ ನಗುವೊಂದನ್ನು ತೋರುತ್ತಿದ್ದರು ಅಷ್ಟೇ.
ಶಿಲ್ಪ : ಲೋ ನಿನ್ನನ್ನ ಒಂದು ಕ್ವೆಶ್ಚನ್ ಕೇಳ್ಲಾ??
ತೇಜಸ್ : ಸಂಕೋಚ ಏನು ಪಡ್ಕೋಬೇಡಿ, ಧಾರಾಳವಾಗಿ
ಕೇಳಿ.
ಶಿಲ್ಪ : ನಾನು ನಿನ್ ಟೀಚರ್ ಕಣೋ, ನನ್ನತ್ರ ಈಗೆಲ್ಲ
ಮೆಸೇಜ್ ಮಾಡ್ತಿಯಲ್ಲ ತಪ್ಪಲ್ವಾ.
ತೇಜಸ್ ಈ ಪ್ರಶ್ನೆಗೆ ಸ್ವಲ್ಪ ಸಮಯ ತೆಗೆದುಕೊಂಡು. ಒಂದು ನಿರ್ಧಾರದ ದನಿಯಲ್ಲಿ ಉತ್ತರವನ್ನು ನೀಡಿದ.
ತೇಜಸ್ : ಸಾರಿ ಮ್ಯಾಮ್, ನಿಮಗೆ ಬೇಜಾರಾಗಿದ್ರೆ, ನಾ ಇನ್ನ
ಮೆಸೇಜ್ ಮಾಡಲ್ಲ.
ಶಿಲ್ಪ : ಮಾರಾಯ ನಾನ್ ಆಗಲ್ಲ ಹೇಳಿದ್ದು.
ತೇಜಸ್ : ಮತ್ತೆ ಇನ್ಯಾತರ.
ಶಿಲ್ಪ : ಸರಿ ಈಗ ಆ ಟಾಪಿಕ್ ಬೇಡ ಬಿಟ್ಟಾಕು, ಬೇರೆ ವಿಚಾರ
ಮಾತಾಡೋಣ.
ತೇಜಸ್ : ನನಗೆ ಮೂಡಿಲ್ಲ, ನಾನು ನಾಳೆ ಮೆಸೇಜ್
ಮಾಡ್ತೀನಿ.
ಎಂದು ಹೇಳಿದ ಕೂಡಲೇ ಶಿಲ್ಪ ಸ್ವಲ್ಪ ಕಸಿವಿಸಿಯಾದಳು ಮತ್ತು ಪುನಃ ಅವನನ್ನು ಸಮಾಧಾನ ಪಡಿಸಲು.
ಶಿಲ್ಪ : ಸಾರಿ ಕಣೋ, ಹರ್ಟ್ ಆಗಿದ್ರೆ, ನಾನು ತಮಾಷೆಗೆ
ಹೇಳಿದ್ದು.
ತೇಜಸ್ : ಅಯ್ಯೋ, ಅಷ್ಟುಕೆಲ್ಲಾ ಸಾರಿ ಕೇಳದ, ನಾನು ಅಷ್ಟು
ಕೆಲ ಬೇಜಾರು ಮಾಡ್ಕೋತೀನಾ.
ಹೀಗೆ ಅವರ ಸಂಭಾಷಣೆ ಮುಂದುವರೆಯುತ್ತಾ, ಶಿಲ್ಪ ತನ್ನ ಅರಿವೇ ಇಲ್ಲದಂತೆ ತನ್ನ ಮತ್ತು ತನ್ನ ಅತ್ತೆಯ ನಡುವೆ ನಡೆದಂತಹ ಘಟನೆಯನ್ನು ಅವರೊಂದಿಗೆ ಹಂಚಿಕೊಂಡು ಅಳಲು ಪ್ರಾರಂಭಿಸಿದರು. ಆಗ ತೇಜಸ್ ಅವಳನ್ನು ಒಂದು ಮಗು ವಿಗೆ ಸಮಾಧಾನಪಡಿಸಿದ ಹಾಗೆ ಅವಳನ್ನು ಸಮಾಧಾನಪಡಿಸಿದನು. ಯಾವುದೇ ಹೆಣ್ಣು ತನ್ನ ನೋವನ್ನು ಒಬ್ಬ ಹುಡುಗನಿಗೆ ಹೇಳುತ್ತಿದ್ದಾಳೆಂದರೆ ಅವಳು ಅವನನ್ನು ಬಹಳ ನಂಬಿದ್ದಾಳೆ ಎಂದು ಅರ್ಥ. ಈ ಅರ್ಥವನ್ನು ಅರಿತಿದ್ದ ತೇಜಸ್ ಅವಳೊಡನೆ ಸಲ್ಲುಗೆಯಿಂದ ಮಾತನಾಡಿದ. ಹೀಗೆ ಅವರಿಬ್ಬರ ಸಂಭಾಷಣೆ ಮುಂದುವರೆಯುತ್ತಾ ಹೋಗಿತ್ತು ಕತ್ತಲೆಯೂ ಸರಿಯುತ್ತಾ ಮಧ್ಯರಾತ್ರಿ ಆಗಿತ್ತು.
ತೇಜಸ್ : ನಾನು ನಿಮ್ಮತ್ರ ಒಂದು ಕೇಳ್ತೀನಿ, ನೀವು ಬೇಜಾರ್
ಮಾಡ್ಕೋಬಾರದು.
ಎಂದು ಹೇಳುತ್ತಾ ತನ್ನ ಗಾಳವನ್ನು ಅವಳಿಗೆ ಹಾಕುತ್ತಿದ್ದ.
ಶಿಲ್ಪ : ಏನು ಹೇಳು, ನಾನು ಏನು ಅಂದುಕೊಳ್ಳಲ್ಲ.
ತೇಜಸ್ : ನೀವ್ ಪ್ರಾಮಿಸ್ ಮಾಡಿ.
ಶಿಲ್ಪ : ಆಯ್ತು ಮಾರಾಯ, ಪ್ರಾಮಿಸ್.
ತೇಜಸ್ : ನಿಮಗೆ ಗೊತ್ತಾ ನಮ್ಮ ಕ್ಲಾಸಲ್ಲಿ ನಿಮ್ಮೇಲೆ ಎಲ್ಲಾ
ಹುಡುಗರಿಗೂ ಕ್ರಶ್ ಇದೆ.
ಶಿಲ್ಪ : ಇದೆಲ್ಲ ನಡೆಸ್ತೀರಾ, ಕ್ಲಾಸಲ್ಲಿ.
ತೇಜಸ್ : ನಿಮಗೆ ಒಂದು ಬ್ಯೂಟಿಫುಲ್ ಟೀಚರ್ ಬಂದ್ರೆ
ಯಾರಿಗ್ ತಾನೇ ಪ್ರಶ್ನೆ ಆಗಲ್ಲ.
ಶಿಲ್ಪ : ಹಾಗಿದ್ರೆ ತಮಗಳಿಗೂ ಕ್ರಶ್ ಆಗಿದ್ಯಾ.
ತೇಜಸ್ : ಹೌದು..??
ಶಿಲ್ಪ : ಲೋ ನಾ ನಿಮ್ ಟೀಚರ್ ಕಣ್ರೋ.
ತೇಜಸ್ : ನಿಮಗೆ ಏನಾದರೂ ಮದುವೆ ಆಗಿಲ್ಲ ಅಂದಿದ್ರೆ
ನಾನ್ ಪಕ್ಕ ಪ್ರಪೋಸ್ ಮಾಡುತ್ತಿದ್ದೆ.
ಶಿಲ್ಪ : ಆಮೇಲೆ..!!
ತೇಜಸ್ : ಆಮೇಲೆ ಇನ್ನೇನು, ನಿಮ್ಮನ್ನೇ ಮದುವೆಯಾಗ್ತಿದೆ.
ಎಂದು ತನ್ನ ಗಾಳವನ್ನು ಅವಳಿಗೆ ಬೀಸಿದನು. ಇದರ ಯಾವ ಪರಿಯೆ ಇಲ್ಲದೆ ತಾನಾಗಿಯೇ ಅವನ ಒಲವಿಗೆ ಬೀಳುತ್ತಿರುವುದು ಅವಳಿಗೆ ಗೊತ್ತೇ ಆಗಲಿಲ್ಲ.
ಶಿಲ್ಪ : ಥೂ ನಿನ್ನ..!!
ಹೀಗೆ ಅವರ ಸಂಭಾಷಣೆ ಮುಂದುವರಿತ ಹೋಗಿತ್ತು…..
ಸ್ನೇಹಿತರೆ ಈ ಕಥೆ ನಿಮಗೆ ಇಷ್ಟವಾದರೆ ದಯವಿಟ್ಟು ನನ್ನ ಮೇಲ್ ಐಡಿ [email protected] ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಒಂದು ಸಂದೇಶ ಹೆಣ್ಣು ಕಾಮದ ವಸ್ತು ಅಲ್ಲ ಅವಳಿಗೂ ಅವಳದೇ ಆದ ಫೀಲಿಂಗ್ಸ್ ಇರುತ್ತೆ….