ಮಧ್ಯಾಹ್ನ ವಿಪರೀತ ಬಿಸಿಲು ಸುಡುತ್ತಿತ್ತು, ಅದು ಎಷ್ಟೆಂದರೆ ಭೂಮಿಯು ಸುಟ್ಟು ಕರಕಲಾಗುವಂತೆ. ಆದರೆ ಆ ಬಿಸಿಲು ಸರಿದು ಕಾರ್ಮೋಡವು ಕಟ್ಟುತ್ತಾ ಅದು ಒಂದೇ ಸಮನೆ ಹೊಡೆದಂತೆ ಮಳೆ ಬರಲು ಪ್ರಾರಂಭಿಸಿತು. ಮಳೆಯನ್ನು ತನ್ನ ಬ್ಯಾಂಕಿನ ಕಚೇರಿಯ ಒಳಗೆ ಕುಳಿತು ಕಿಟಕಿಯಿಂದ ನೋಡುತ್ತಿದ್ದ ಸೀತ ತನ್ನ ವ್ಯಥೆಯನ್ನು ಆ ಮಳೆಯ ಜೊತೆ ತನ್ನ ಕಣ್ಣಂಚಿನ ಜಾಗದಲ್ಲಿಯೂ ನೀರು ಸುರಿಸುತ್ತಾ ಯೋಚಿಸುತ್ತಿದ್ದಳು. ಸೀತಾ B.A ಓದಿದ ಹುಡುಗಿ, ತಾನು ಸಹ ಕಾಲೇಜಿನಲ್ಲಿ ಇದ್ದಾಗ ತನ್ನ ಮದುವೆಯಾಗುವ ಹುಡುಗ ಸಿನಿಮಾದಲ್ಲಿ ಬರುವ ಹೀರೋ ತರ ಇಲ್ಲದಿದ್ದರೂ ಪರವಾಗಿಲ್ಲ ಆದರೆ ನನ್ನನ್ನು ಮತ್ತು ನನ್ನ ಸಂಸಾರವನ್ನು ಚೆನ್ನಾಗಿ ನೋಡಿಕೊಂಡು ಹೋಗಬೇಕೆಂದು ಕನಸನ್ನು ಹೊತ್ತಿತ್ತಳು. ಸೀತಾಳ ತಂದೆ ಒಬ್ಬ ಬಡ ಮೇಷ್ಟ್ರು, ಆದುದರಿಂದ ಅವರು ತಮ್ಮ ಒಬ್ಬಳೇ ಮಗಳನ್ನು ಬೇಗ ಮದುವೆ ಮಾಡಿಕೊಡಬೇಕೆಂದು ಅವಳ ಕಾಲೇಜು ಮುಗಿಯುವ ಮುನ್ನವೇ ಅವಳ ಮದುವೆಯನ್ನು ತನ್ನ ಸ್ನೇಹಿತನ ಮಗನ ಜೊತೆ ನಿಶ್ಚಯ ಮಾಡಿದ್ದರು. ಅಂತೂ ಇಂತೂ ಸೀತಾಳನ್ನು ಅವಳ ತಂದೆ ತನ್ನ ಸ್ನೇಹಿತನ ಮಗ ಕೃಷ್ಣಪ್ಪನ ಜೊತೆ ಮದುವೆ ಮಾಡಿಕೊಟ್ಟನು. ಸೀತಾ ಕಂಡ ಕನಸಿನಂತೆ ಅವಳ ಯಜಮಾನ ಕೃಷ್ಣಪ್ಪನೂ ಅವಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ, ಕೃಷ್ಣಪ್ಪ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಕೈ ತುಂಬಾ ಸಂಬಳವನ್ನು ಪಡೆಯುತ್ತಿದ್ದ ಅವರ ಜೀವನ ತುಂಬಾ ಸಂತೋಷವಯವಾಗಿತ್ತು. ಹೀಗೆ ಒಂದು ವರ್ಷ ಕಳೆಯುವ ಒಳಗೆ ಸೀತಾ ಗರ್ಭಿಣಿಯಾಗಿ ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮವಿತಿದ್ದಳು, ಆಗ ಕೃಷ್ಣಪ್ಪನ ಸಂತೋಷ ಮುಗಿಲು ಮುಟ್ಟಿತ್ತು ಅವನು ಆ ಮಗುವಿಗೆ ಹೆಸರನ್ನು ಇಡಲು ತನ್ನ ಇಡೀ ಕಚೇರಿಯ ಸಹಪಾಠಿಯೊಡನೆ ಮಾತಾಡಿ ಚೈತನ್ಯ ಎಂದು ಹೆಸರಿಟ್ಟಿದ್ದರು. ಕಾಲ ಕಳೆದಂತೆ ಮಗು ದೊಡ್ಡದಾಗಿ ಶಾಲೆಗೆ ಹೋಗಲು ಪ್ರಾರಂಭಿಸಿತು ಅವರ ಕುಟುಂಬದ ಮೇಲೆ ಯಾವ ದೃಷ್ಟಿ ಬಿತ್ತು ಗೊತ್ತಿಲ್ಲ ಒಂದು ದಿನ ಕೃಷ್ಣಪ್ಪ ಬೆಳಗ್ಗೆ ಎದ್ದು ಬ್ಯಾಂಕಿಗೆ ಕೆಲಸಕ್ಕೆ ಹೋದವ ಕಚೇರಿಯಲ್ಲೇ ಕುಸಿದು ಬಿದ್ದ. ಈ ವಿಚಾರವನ್ನು ತಿಳಿದ ಸೀತಾ ಓಡಿ ಹೋಗಿ ಆಸ್ಪತ್ರೆಯಲ್ಲಿ ಐಸಿಯು ನಲ್ಲಿ ಹಾಕಿದ್ದ ತನ್ನ ಗಂಡನ ಸ್ಥಿತಿಯನ್ನು ನೋಡಿ ವ್ಯಥೆಯನ್ನು ಪಡುತ್ತಾ ಕಣ್ಣೀರು ಸುರಿಸಿದಳು. ಆಗ ಅವಳಿಗೆ ಗೊತ್ತಾಗಿದ್ದು ತನ್ನ ಗಂಡನಿಗೆ ಪಾರ್ಶ್ವವಾಯು ಬಂದಿದ್ದು ಅವರು ಇನ್ನ ಮಾತನಾಡಲು ಸಾಧ್ಯವಿಲ್ಲ ಮತ್ತು ಮೊದಲಿನಂತೆ ನಡೆಯಲು ಸಾಧ್ಯವಿಲ್ಲ ಎಂದು. ಈ ವಿಚಾರವನ್ನು ತಿಳಿದಂತಹ ಸೀತಾಳ ತಂದೆ ಮತ್ತು ಕೃಷ್ಣಪುರ ತಂದೆ ಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಹೀಗೆ ದಿನಗಳು ಸರಿದಂತೆ ತನ್ನ ಗಂಡನ ಕೆಲಸವೂ ಸೀತಾಗೆ ಸಿಗುವ ಹಾಗೆ ಅವರ ತಂದೆ ಹೋರಾಡಿ ಅವಳಿಗೆ ಕೊಡಿಸಿದರು. ಈಗ ಸೀತಾಳ ಪರಿಸ್ಥಿತಿ ಹೇಗಿದೆ ಎಂದರೆ ಸದಾ ಹಾಸಿಗೆ ಮೇಲೆ ಮಲಗಿರುವ ಗಂಡ ಬೆಳಗೆ ಎತ್ತೊಡನೆ ತನ್ನ ಗಂಡನ ಎಲು, ಹುಚ್ಚೆ ಯನ್ನು ಸೀತಾ ಬಾಚಬೇಕಾಗಿತ್ತು. ಆದರೆ ಸೀತಾ ಎಂದೂ ಸಹ ಅದರ ಬಗ್ಗೆ ಹೇಸಿಗೆಯನ್ನು ಪಟ್ಟಿರಲಿಲ್ಲ ಹೀಗೆ ಅವಳ ಜೀವನ ಸಾಗುತ್ತಿತ್ತು. ಅವಳ ಮಗು ಈಗ ಎಲ್ಲವನ್ನು ಅರ್ಥ ಮಾಡಿಕೊಂಡು ತಾನಾಗಿಯೇ ಶಾಲಿಗೆ ರೆಡಿಯಾಗಿ ಹೋಗುವುದು.
ಹಸಿರು ಸೀರೆಯನ್ನು ಹುಟ್ಟು ಆ ಜೋರು ಮಳೆಯನ್ನು ತನ್ನ ಗದ್ದಕ್ಕೆ ಕೈಯನ್ನು ಕೊಟ್ಟು ನೋಡುತ್ತಿದ್ದ ಸೀತೆಯನ್ನು ನೋಡಿದ ಮ್ಯಾನೇಜರ್ ಮಹೇಶ್ವರಪ್ಪ, ಸೀತಾಳ ಬದುಕು ಮತ್ತು ಭವಣೆ ಅವರ ಕಣ್ಣ ಮುಂದೆ ಸಾಗಿತು. ಮಹೇಶ್ವರಪ್ಪ ಮತ್ತು ಕೃಷ್ಣಪ್ಪ ಇಬ್ಬರು ಬ್ಯಾಂಕಿಗೆ ಒಟ್ಟಿಗೆ ಸೇರಿದವರು ಆದರೆ ಕೃಷ್ಣಪ್ಪ ಕಾಯಿಲೆ ಬಿದ್ದು ಮೂಲೆ ಬಿದ್ದ ಆದರೆ ಮಹೇಶ್ವರಪ್ಪ ಮ್ಯಾನೇಜರ್ ಆದ. ಮಹೇಶ್ವರಪ್ಪ 35 ವರ್ಷ ಆದರೂ ಇನ್ನೂ ಮದುವೆಯಾಗಿರಲಿಲ್ಲ ಏಕೆಂದರೆ ಅವನು ಒಬ್ಬ ಅನಾಥ. ಮಹೇಶ್ವರಪ್ಪ ಚಿಕ್ಕಂದಿನಿಂದಲೂ ಕಷ್ಟಪಟ್ಟು ಈ ಮ್ಯಾನೇಜರ್ ಹುದ್ದೆಯ ತನಕ ಬಂದಿದ್ದಾನೆ. ಮಹೇಶ್ವರಪ್ಪನಿಗೆ ಸೀತಾಳ ವ್ಯಥೆ ಯನ್ನು ಕಂಡರೆ ಅವನ ಕರುಳು ಕಿವಿಚಿದಂತಹಾಗುತ್ತದೆ. ಸಂಜೆ 5:00 ಗಂಟೆ ಆಗುತ್ತಾ ಬಂತು, ಮಳೆ ಇನ್ನೂ ಜೋರಾಗಿ ಸುರಿಯಲು ಪ್ರಾರಂಭಿಸಿತು ಬ್ಯಾಂಕಿನಲ್ಲಿದ್ದ ಕೆಲಸಗಾರರಲ್ಲ ಮನೆಗೆ ಹೋಗಲು ಪ್ರಾರಂಭಿಸಿದರು ಬ್ಯಾಂಕು ಈಗ ಖಾಲಿ ಹೊಡೆಯುತ್ತಿತ್ತು. ಮಹೇಶ್ವರಪ್ಪ ಸೀತಾಳ ಹತ್ತಿರ ನಿಂತು ಹೇಳುತ್ತಾ “ಸೀತಾಾವರೆ ಇನ್ನು ಮನೆಗೆ ಹೋಗಿಲ್ವಾ” ಎಂದು ಮಾಮೂಲಿಯಂತೆ ಕೇಳಿದ.
ಸೀತಾ : ಇಲ್ಲ ಮಳೆ ಬರ್ತಾ ಇತ್ತಲ್ಲ ಅದಕ್ಕೆ ಸುಮ್ಮನೆ ಕುಳಿತೆ.
ಮಹೇಶ್ವರಪ್ಪ : ಮತ್ತೆ ನಿಮ್ಮ ಮಗಳು ಈ ಮಳೆಯಲ್ಲಿ ಮನೆಗೆ ಹೇಗೆ ಬರ್ತಾಳೆ.
ಸೀತಾ : ಪಕ್ಕದ ಮನೆಯವರು ಕರ್ಕೊಂಡು ಬರ್ತಾರೆ.
ಮಹೇಶ್ವರಪ್ಪ : ಹೌದಾ!!!
ಸೀತಾ : ಹಾ ಎಂದು ನಸುನಕ್ಕಳು.
ಮಹೇಶ್ವರಪ್ಪ : ಸರಿ ಬನ್ನಿ ನಾನು ನಿಮ್ಮನ್ನು ಮನೆಗೆ ಬಿಟ್ಟು ಹೋಗುತ್ತೇನೆ.
ಸೀತಾ : ಅಯ್ಯೋ ಬೇಡ ಮಳೆ ನಿಂತ ಮೇಲೆ ನಾನೇ ಬಸ್ಸಿಗೆ ಹೋಗ್ತೀನಿ ನಿಮಗೆ ಏಕೆ ತೊಂದರೆ.
ಮಹೇಶ್ವರಪ್ಪ : ನಾನೇನು ನಿಮ್ಮನ್ನ ನನ್ನ ಹೆಗಲ ಮೇಲೆ ಕೂರಿಸಿಕೊಂಡು ಕರ್ಕೊಂಡು ಹೋಗಲ್ಲ ಕಾರಲ್ಲಿ ಕರ್ಕೊಂಡು ಹೋಗ್ತೀನಿ ಸುಮ್ನೆ ಬನ್ನಿ. ಎಂದು ಸ್ವಲ್ಪ ರೇಗಿದನು.
ಸೀತಾ ಸರಿಯೆಂದು ಮಾತನಾಡದೆ ತನ್ನ ಬ್ಯಾಗನ್ನು ಹೆಗಲಿಗೆ ಹೇರಿಸಿಕೊಂಡು ಬ್ಯಾಂಕಿನಿಂದ ಹೊರಬಂದರು. ಬ್ಯಾಂಕಿನ ಕಚೇರಿಯ ಬಾಗಿಲಿನಲ್ಲಿ ನಿಂತ ಇವರಿಬ್ಬರಿಗೆ ಗಾಳಿ ಮಳೆಯರ ರಭಸ ಜೋರಾಗಿರುವುದು ಕಂಡಿತು ಆಗ ಮಹೇಶ್ವರಪ್ಪ ಸೀತಾಳನ್ನು ಅಲ್ಲೇ ಬಿಟ್ಟು ತಾನು ಕಾರನ್ನು ಬ್ಯಾಂಕಿನ ಬಾಗಿಲಿನ ಮುಂದಕ್ಕೆ ತಂದು ನಿಲ್ಲಿಸಿದ. ಆಗ ಸೀತಾ ಆ ಮಳೆಯಲ್ಲಿ ಜೋರಾಗಿ ಓಡಿ ಕಾರನ್ನು ಬಾಗಿಲನ್ನು ತೆಗೆದು ಕಾರಿನಲ್ಲಿ ಕುಳಿತಳು. ಮಹೇಶ್ವರಪ್ಪ ಅಷ್ಟೇನೂ ನೆಂದಿರಲಿಲ್ಲ ಆದರೆ ಸೀತಾ ಮಾತ್ರ ಸ್ವಲ್ಪ ಜಾಸ್ತಿ ಮಳೆಯಿಂದಾಗಿ ಒದ್ದೆಯಾಗಿದ್ದಳು. ಅವಳ ಸೀರೆಯು ಒದ್ದೆಯಾಗಿ ಅವಳ ರವಿಕೆಗೆ ಅಂಟಿ ನಿಂತಿತ್ತು. ಅವಳ ಸೀರೆಯಿಂದ ಜಿನುಗುತ್ತಿದ್ದ ನೀರಿನ ಹನಿಗಳು ಕಾರಿನಲ್ಲಿ ಬೀಳುತ್ತಿದ್ದವು. ಅವಳ ಸೆರಗು ಅವಳ ರವಿಕೆಗೆ ಅಂಟಿಕೊಂಡು ಅವಳ ಸುಂದರವಾದ ಶಿಲ್ಪದಂತೆ ಕಾಣುತ್ತಿದ್ದ ಅವಳ ದುಂಡನೆಯ ಮೊಲೆ ಗಳು ಆ ಒದ್ದೆಯಾದ ಹಸಿರು ಸೀರೆ ಮೇಲಿಂದಲೇ ಪ್ರದರ್ಶಿಸುತ್ತಿದ್ದವು. ಅವಳ ಸಣ್ಣನೆಯ ಮತ್ತು ನುಣುಪಾದ ಸೊಂಟವು ಸಹ ಆ ಸೀರೆಯ ಮೇಲೆಯೇ ಕಾಣುತ್ತಿತ್ತು. ಅವಳ ಮುಖದ ಮೇಲೆಲ್ಲಾ ನೀರು, ಅವಳು ತನ್ನ ಕೂದಲನ್ನು ಆವಿನ ರೀತಿಯಲ್ಲಿ ಹೆಣೆದು ಬಾಚಿತ್ತಳು ಆ ಕೂದಲಿನ ಸಂದುಗಳಲ್ಲಿ ನೀರು ಸುರಿದು ತನ್ನ ಮುಖದ ಮೇಲೆ ಹರಿಯುತ್ತಿತ್ತು. ಇದನ್ನು ಕಂಡ ಮಹೇಶ್ವರಪ್ಪ ತನ್ನ ಕೈಯಲ್ಲಿ ಇದ್ದ ಕರ್ಚೀಫನ್ನು ಸೀತಾಳ ಕೈಯಲ್ಲಿ ಇಟ್ಟ. ಸೀತಾಳ ಆ ಸೌಂದರ್ಯಕ್ಕೆ ಯಾರು ಸಹ ಮರುಳಾಗದೆ ಇರಲಾರರು ಯಕಶ್ಚಿತ್ ಈ ಮಹೇಶ್ವರಪ್ಪ ಯಾವ ಲೆಕ್ಕ. ಮಹೇಶ್ವರಪ್ಪ ಅವಳು ಮಳೆಯಲ್ಲಿ ಒದ್ದೆಯಾಗಿ ಸೀರೆಯಲ್ಲಿ ಬಂದು ಕಾರಿನಲ್ಲಿ ಕೂತಾಗ ಅವಳ ದೇಹದ ಸೌಂದರ್ಯವನ್ನು ನೋಡಿದ ಮಹೇಶ್ವರಪ್ಪ ಮೈ ಬಿಸಿಯಾಗಲು ಪ್ರಾರಂಭಿಸಿತು. ಆದರೆ ಒಂದು ಕ್ಷಣದಲ್ಲಿ ಇವಳು ತನ್ನ ಸ್ನೇಹಿತನ ಹೆಂಡತಿ ಎಂದು ಅರಿವಾಗಿ ಸುಮ್ಮನಾದನು. ಮಹೇಶ್ವರಪ್ಪ ಕಾರನ್ನು ನಿಧಾನವಾಗಿ ಬಿಡಲು ಶುರು ಮಾಡಿದನು. ಸೀತಾ ಮಹೇಶ್ವರಪ್ಪ ಕೊಟ್ಟಂತಹ ಕರ್ಚೀಫ್ ಎನ್ನು ಹಿಡಿದು ತನ್ನ ಮುಖವನ್ನು ಒರೆಸಿಕೊಂಡಳು. ಸೀತಾ ತನ್ನ ಮೊಲೆಗಳು ಸೀರೆಯ ಮೇಲೆ ಪ್ರದರ್ಶನವಾಗುತ್ತಿದೆ ಎಂದು ತಿಳಿದು ಮಹೇಶ್ವರಪ್ಪನ ಮುಖವನ್ನು ನೋಡಿದಳು. ಆಗ ಮಹೇಶ್ವರಪ್ಪ ಸೀತಾಳನ್ನೇ ನೋಡುವುದವನ್ನು ಬಿಟ್ಟು ತಟ್ಟನೆ ನಾಚಿಕೆಯಿಂದ ದಾರಿಯನ್ನು ನೋಡುತ್ತಾ ಕಾರನ್ನು ಓಡಿಸುತ್ತಿದ್ದ. ಇತ್ತ ಸೀತಾಳಿಗೂ ನಾಚಿಕೆ ಉಕ್ಕಿ ಬಂದಿತು.
ಎಷ್ಟೇ ಆದರೂ ಅದು ಮೇ ತಿಂಗಳ ಮಳೆಯದರಿಂದ ಗಾಳಿ ಮಳೆ ಎರಡು ಮಿಲನಮೋತ್ಸವದಲ್ಲಿ ಕೂಡಿರುವ ಹಾಗೆ ಸುರಿಯುತ್ತಿದ್ದವು. ಇದರಿಂದಾಗಿ ಕಾರನ್ನು ಚಲಾಯಿಸಲಾರದೆ ಮಹೇಶ್ವರಪ್ಪ ಒಂದು ಮರದ ಕೆಳಗೆ ಕಾರನ್ನು ನಿಲ್ಲಿಸಿದ. ಸೀತಾ ಅವನನ್ನು ನೋಡಿದಳು ಆಗ ಮಹೇಶ್ವರಪ್ಪ ಈ ಮಳೆಯಲ್ಲಿ ದಾರಿ ಕಾಣಿಸುತ್ತಿಲ್ಲ ಎಂದು ಹೇಳಿದ. ಸ್ವಲ್ಪ ಸಮಯದವರೆಗೂ ಆ ಕಾರು ಮೌನವಾಗಿತ್ತು ಆದರೆ ಗಾಳಿ ಮಳೆಯ ಆರ್ಭಟ ಜೋರಾಗಿತ್ತು. ಇವರಿಬ್ಬರ ಈ ಮೌನವನ್ನು ತಾಳಲಾರದೆ ಪ್ರಕೃತಿಯೇ ಬೇಸರವಾಗಿ ಜೋರಾಗಿ ಒಂದು ಮಿಂಚಿನ ಜೊತೆ ಸಿಡಿಲು ಬೀಸಿತು. ಇದರಿಂದ ಗಾಬರಿಯಾದ ಸೀತಾಳು ಒಂದು ಕ್ಷಣ ನಡುಗಿದಳು. ಅವಳು ನಡುಗುವುದನ್ನು ನೋಡಿದ ಮಹೇಶ್ವರಪ್ಪ ಅವಳ ಮೆತ್ತನೆಯ ಬಲಕೈಯನ್ನು ಹಿಡಿದನು. ಆಗ ಸೀತಾ ಅಳಲು ಪ್ರಾರಂಭಿಸಿದಳು.
ಮಹೇಶ್ವರಪ್ಪ : ಯಾಕೆ ಏನಾಯ್ತು???!!
ಸೀತಾ : ನನಗೆ ಹೆದರಿಕೆ ಆಗುತ್ತಿದೆ.
ಮಹೇಶ್ವರಪ್ಪ : ಸಿಡಿಲಿಗೆ!!!
ಸೀತಾ : ಹೌದು.
ಮಹೇಶ್ವರಪ್ಪ : ಯೂ ಸಿಲ್ಲಿ ಗರ್ಲ್ ಈ ಸಿಡಲಿಗೆ ಯಾರಾದರೂ ಹೆದರುತ್ತಾರ.
ಸೀತಾ ಜೋರಾಗಿ ಹೇಳುತ್ತ ಇದ್ದದ್ದನ್ನ ನೋಡಿ ಅವಳ ಬಲ ಭುಜವನ್ನ ತನ್ನ ಹೋರಾಟದ ಎಡ ಕೈಯಿಂದ ಸವರುತ್ತಾ ಮಹೇಶ್ವರಪ್ಪ ಕೇಳಿದ
ಮಹೇಶ್ವರಪ್ಪ : ಇಷ್ಟು ಧೈರ್ಯವಂತರು ನೀವು ಈ ಸಿಡಿಲಿಗೆ ಎದುರುವಿರಾ.
ಸೀತಾ : ಯಾರು ಹೇಳಿದ್ದು ನಾನು ಧೈರ್ಯವಂತೆ ಅಂತ. ನನಗೂ ತುಂಬಾ ಹೆದರಿಕೆ ಇದೆ. ಎಂದು ಕಣ್ಣನ್ನು ಒರೆಸುತ್ತಾ ಹೇಳಿದಳು
ಸೀತಾ : ನನ್ನ ಕಷ್ಟ ನಿಮಗೆ ಗೊತ್ತು, ನನಗೆ ಏನಾದರೂ ಆದರೆ ನನ್ನ ಮಗಳನ್ನು ಯಾರು ನೋಡಿಕೊಳ್ಳುತ್ತಾರೆ ನನ್ನ ಗಂಡ ಆದವನು ಮೂಲೆ ಬಿದ್ದು ಮೂರು ವರ್ಷ ಆಗ್ತಾ ಬಂತು. ನನಗೀಗ 28 ವರ್ಷ ನನಗೆ ಈ ವನವಾಸ ತಡೆದುಕೊಳ್ಳಲು ಆಗುತ್ತಿಲ್ಲ. ಒಂದೊಂದು ಸಾರಿ ಆತ್ಮಹತ್ಯೆ ಮಾಡಿಕೊಳ್ಳೋಣ ಅನ್ನಿಸುತ್ತೆ ಆದರೆ ಧೈರ್ಯ ಸಾಲದು ಎಂದು ಹೇಳುತ್ತಾ ಮುಖವನ್ನು ತಪ್ಪದೆ ಮಾಡಿದಳು.
ಸೀತಾ ಎಂದು ಯಾವತ್ತೂ ತನ್ನ ಕಷ್ಟವನ್ನು ಯಾರ ಹತ್ತಿರವೂ ಹೇಳಿದವಳಲ್ಲ ಅವಳ ಆದರೆ ಇಂದು ತಾನಾಗಿಯೇ ತಾನು ಕೇಳದೆ ಹೇಳುತ್ತಿರುವುದನ್ನು ಕಂಡ ಮಹೇಶ್ವರಪ್ಪ ಒಂದು ಸಲ ಅವನ ಮನಸ್ಸು ಕಲಕಿದಂತಾಯಿತು. ಎಷ್ಟೇ ಆದರೂ ಸೀತಾಳು ಒಬ್ಬಳು ಮನುಷ್ಯಳೆ ಅವಳಿಗೂ ಆಸೆ ಆಕಾಂಕ್ಷಿ ಗಳೆಲ್ಲ ಅವಳ ಮಗಳೇಯಾಗಿದ್ದಾಳೆ. ಅವಳ ಹೆದರಿಕೆ ನಾನಿಲ್ಲದೆ ತನ್ನ ಮಗಳು ಇರಲಾರಳು. ಇದನ್ನೆಲ್ಲಾ ತನ್ನ ಮನಸ್ಸಿನಲ್ಲಿಯೇ ಯೋಚಿಸುತ್ತ ಮಹೇಶ್ವರಪ್ಪ ಅವಳ ಕೈಯನ್ನು ಹಿಡಿದು ಕೊಂಡೆ ಕೂತಿದ್ದರು. ಸೀತಾ ಮಾತ್ರ ಬಿಕ್ಕಳಿಸುತ್ತಾ ಅಳುತ್ತಿದ್ದಳು.
ಮಹೇಶ್ವರಪ್ಪ ಸೀತಾಳ ಕೈಯನ್ನು ತನ್ನ ಮುಖಕ್ಕೆ ಹಿಡಿದು ಅವಳ ಕೈಗೆ ಒಂದು ಮುತ್ತನ್ನು ಕೊಟ್ಟನು. ಆದ ಸೀದಾ ಮಹೇಶ್ವರಪ್ಪನವರ ಮುಖವನ್ನೇ ನೋಡುತ್ತಿದ್ದಳು. ಇಬ್ಬರ ಕಣ್ಣುಗಳು ಪರಸ್ಪರ ತಾವಾಗಿಯೇ ಸೆಳೆಯುತ್ತಿದ್ದವು. ಮಹೇಶ್ವರಪ್ಪ ಸ್ವಲ್ಪ ಮುಂದುವರೆದು ಅವರ ಮುಖವನ್ನು ಅವಳ ಮುಖದ ಹತ್ತಿರ ತೆಗೆದುಕೊಂಡು ಹೋದರು ಸೀತಾಳು ಸಹ ತನ್ನ ಮುಖವನ್ನು ಸ್ವಲ್ಪ ಮುಂದೆ ಮಾಡಿ ಬಾಗಿದಳು. ಇಬ್ಬರ ತುಟಿಗಳು ಸೇರುವ ಹೊತ್ತಿಗೆ ಸೀತಾಳಿಗೆ ತಾನು ಮಾಡುತ್ತಿರುವ ತಪ್ಪು ಅರಿವಾಗೆ ಹಿಂದೆ ಸರಿದಳು. ಆಗ ಮಹೇಶ್ವರಪ್ಪ ನವರಿಗೆ ಒಂದು ತರಹದ ಅವಮಾನವಾಯಿತು ಅವರು ತಡ ಬಡಿಸುತ್ತಾ.
ಆ ಕಡೆ ಈ ಕಡೆ ನೋಡುತ್ತಿದ್ದರು ಆದರೆ ಸೀತಾ ಮಾತ್ರ ಕಾರಿನ ಕಿಟಕಿಯ ಕಡೆ ಮುಖ ಮಾಡಿ ಕುಳಿತಳು.
ಮಹೇಶ್ವರಪ್ಪ ಕಾರನ್ನು ಮುಂದುವರಿಸುತ್ತಾ ನಡೆದನು
ಮುಂದುವರಿಯುತ್ತದೆ……
ಸ್ನೇಹಿತರೆ ನನ್ನ ಹೇಳದೇ ಬಾರದಗಳಿಗೆ ಕಥೆಯನ್ನು ನೀವು ಇಷ್ಟ ಪಟ್ಟಿದ್ದೀರಿ ಎಂದು ಭಾವಿಸುತ್ತೇನೆ. ಆ ಕಥೆಯನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಆದದರಿಂದ ಇನ್ನೊಂದು ಕಥೆಯನ್ನು ಬರೆಯುತ್ತಿದ್ದೇನೆ. ಈ ಒಂದು ಕಥೆ ಬರೆಯಲು ನಾನು ತುಂಬಾ ಕಾಲ ತೆಗೆದುಕೊಂಡಿದ್ದೇನೆ. ನನ್ನ ಈ ಪರಿಶ್ರಮಕ್ಕೆ ನಿಮ್ಮ ಮೆಸೇಜ್ ಗಳೇ ಪ್ರಶಂಸಿದಂತೆ… ದಯವಿಟ್ಟು [email protected] ಗೆ ಮೆಸೇಜ್ ಮಾಡಿ…